* ದೇಶಾದ್ಯಂತ ಪ್ರತಿ ವರ್ಷ ಮೇ 20 ರಂದು ಜೇನುಸಾಕಣೆಯ ಪ್ರವರ್ತಕ ಆಂಟನ್ ಜಾನ್ಸಾ 1734 ರಲ್ಲಿ ಸ್ಲೊವೇನಿಯಾದಲ್ಲಿ ಜನಿಸಿದರು, ಆದ್ದರಿಂದ  ವಿಶ್ವ ಜೇನುನೊಣ ದಿನವೆಂದು ಆಚರಿಸಲಾಗಿದ್ದು, ವಿಶ್ವಸಂಸ್ಥೆಯಿಂದ ಅನುಮೋದಿಸಲ್ಪಟ್ಟ, ಮೊದಲ ವಿಶ್ವ ಜೇನುನೊಣ ದಿನವನ್ನು ಮೇ 20, 2018 ರಂದು ಆಚರಿಸಲಾಯಿತು. * ಮೇ 20 ವಿಶ್ವ ಜೇನು ದುಂಬಿ ದಿನ 2022 ರ ಥೀಮ್ 'ಬೀ ಎಂಗೇಜ್ಡ್: ಜೇನು ನೊಣಗಳ ವೈವಿಧ್ಯತೆ ಮತ್ತು ಜೇನು ಸಾಕಣೆ ವ್ಯವಸ್ಥೆಯ ಸಂಭ್ರಮ' ಇದು ವಿಶ್ವ ಜೇನು ಹುಳುಗಳ ದಿನ 2022ರ ಥೀಮ್‌ ಆಗಿದೆ.* ವಿಶ್ವ ಜೇನುನೊಣ ದಿನಾಚರಣೆ 2023 ರ ಥೀಮ್  "ಪರಾಗಸ್ಪರ್ಶಕ-ಸ್ನೇಹಿ ಕೃಷಿ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವುದು." ಥೀಮ್ ಆಗಿದೆ.