* ಮಾಜಿ ಪ್ರಧಾನಿಗಳಾದ ದಿ| ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನಾಧಾರಿತ ಸಿನೆಮಾ ” ಮೈ ಅಟಲ್‌ ಹೂಂ” ಚಿತ್ರೀಕರಣ ಆರಂಭಗೊಂಡಿದ್ದು, ಖ್ಯಾತ ನಟ ಪಂಕಜ್‌ ತ್ರಿಪಾಠಿ ಯವರು ” ಮೈ ಅಟಲ್‌ ಹೂಂ” ಚಿತ್ರೀಕರಣದಲ್ಲಿ ತೊಡಗಿರುವುದಾಗಿ (ಮೇ 7)ರಂದು ರವಿವಾರ ತಿಳಿಸಿದ್ದಾರೆ.* ರಾಷ್ಟ್ರಪ್ರಶಸ್ತಿ ವಿಜೇತರಾದ ರವಿ ಜಾಧವ್‌ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೈ ಅಟಲ್‌ ಹೂಂ ಚಿತ್ರದಲ್ಲಿ, ವಾಜಪೇಯಿ ಅವರ ಪಾತ್ರವನ್ನು ತ್ರಿಪಾಠಿ ನಿರ್ವಹಿಸಲಿದ್ದಾರೆ.