* ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ರವರು ಚಂಡೀಗಢದಲ್ಲಿ ಐಎಎಫ್ ಹೆರಿಟೇಜ್ ಸೆಂಟರ್ (IAF Heritage Centre)ಅನ್ನು ಉದ್ಘಾಟಿಸಲಿದ್ದಾರೆ.* ʻIAFʼನ ಮೊದಲ ಹೆರಿಟೇಜ್ ಸೆಂಟರ್ ಅನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗುತ್ತಿದೆ ಮತ್ತು ಇದು IAF ನ ಮೊದಲ ಹೆರಿಟೇಜ್ ಕೇಂದ್ರವಾಗಿದೆ.