* ಕರ್ನಾಟಕ SSLC ಫಲಿತಾಂಶವು 2022 - 23 ನೇ ಸಾಲಿನ ವರ್ಷದಲ್ಲಿ ಶೇ. 83.89 ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದ 8,35,102 ವಿದ್ಯಾರ್ಥಿಗಳ ಪೈಕಿ 7,00,619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರ ಜೊತೆಗೆ ಶೇ 83.89 ವಿದ್ಯಾರ್ಥಿನಿಯರು ಮತ್ತು ಶೇ 80,08 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.* SSLC ಫಲಿತಾಂಶ ಪ್ರಕಟಣೆಯಲ್ಲಿ ಚಿತ್ರದುರ್ಗ ಪ್ರಥಮ ಸ್ಥಾನದಲ್ಲಿ, ಮಂಡ್ಯ ಎರಡನೇ ಸ್ಥಾನದಲ್ಲಿ ಮತ್ತು ಹಾಸನ ಮೂರನೇ ಸ್ಥಾನದಲ್ಲಿ ಹಾಗೂ ಯಾದಗಿರಿ ಕೊನೆಯ ಸ್ಥಾನದಲ್ಲಿದೆ.