Job Description: * ಕರ್ಣಾಟಕ ಬ್ಯಾಂಕ್‌ನ ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶೇಖರ್ ರಾವ್ ಅವರನ್ನು ನೇಮಕ ಮಾಡಲಾಗಿದೆ.* ಕರ್ಣಾಟಕ ಬ್ಯಾಂಕ್‌ನ ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (MD & CEO) ಮಹಾಬಲೇಶ್ವರ ಎಂ.ಎಸ್‌ ಅವರು ತಮ್ಮ ಮೂರು ವರ್ಷಗಳ ಎರಡನೇ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅವರು ಏಪ್ರಿಲ್ 14 ರಂದು ಕಚೇರಿಯನ್ನು ತೊರೆದರು ಎಂದು ಕರ್ನಾಟಕ ಬ್ಯಾಂಕ್‌ ತನ್ನ ರೆಗ್ಯುಲೇಟರಿ ಫೈಲಿಂಗ್‌ ಸಮಯದಲ್ಲಿ ಮಾಹಿತಿ ಯನ್ನು ನೀಡಿದೆ.