Job Description: * ದೇವಾಲಯದಲ್ಲಿ ಧಾರ್ಮಿಕ ಆಚರಣೆಗೋಸ್ಕರ ಆನೆಗಳನ್ನು ಬಾಡಿಗೆಗಾಗಿ ತರುವದು ತುಂಬಾ ದುಬಾರಿಯಾಗಿರುವದರಿಂದ ಹಾಗೂ ಉತ್ಸವದ ಸಮಯದಲ್ಲಿ ಅವುಗಳು ಜನರ ಮೇಲೆ ಮಾಡುವ ಪ್ರಕರಣಗಳು ಹೆಚ್ಚಾಗಿವೆ ಹಾಗಾಗಿ ಕೇರಳದ ತ್ರಿಶ್ಶುರು ಜಿಲ್ಲೆಯ ಇರಿಂಜಾಲಕುಂಡದ ಇರಿಂಜಾಡಪಿಲ್ಲಿ ಶ್ರೀಕೃಷ್ಣ ದೇವಾಲಯದಲ್ಲಿ ಇ - ಆನೆ (ಎಲೆಕ್ಟ್ರಿಕ್ ಆನೆ) ತರಲಾಗಿದೆ.* ಆನೆಯು 11 ಅಡಿ ಎತ್ತರವಿದ್ದು, ಲೋಹ, ರಬ್ಬರ್ ಶೀಟ್ ಮತ್ತು ಮೋಟಾರು ಬಳಸಿ ತಯಾರಿಸಲಾಗಿದೆ. ಆನೆಯ ತಲೆ, ಕಿವಿಗಳು ಮತ್ತು ಬಾಲವು ನೀರನ್ನು ಸಿಂಪಡಿಸುವ ಸಾಮರ್ಥ್ಯವನ್ನು ಹೊಂದಿವೆ.