Job Description: * ಪಂಜಾಬ್‌ನ ಹಿರಿಯ ಸಾಹಿತಿ ಮಾಧವ ಕೌಶಿಕ್ ರವರು ಐದು ವರ್ಷಗಳ ಅವಧಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಮಾರ್ಚ್ 11 ರಂದು ಆಯ್ಕೆಯಾದರು.* ಸಾಹತೀತ್ಯ ಅಕಾಡೆಮಿಯಲ್ಲಿ ನಡೆದ ಕಾರ್ಯಕಾರಿ ಚುನಾವಣೆಯಲ್ಲಿ 99 ಸದಸ್ಯರು ಮತ ಚಲಾಯಿಸಿದರು ಮಾಧವ ಕೌಶಿಕ್ ಪರವಾಗಿ 60 ಸದಸ್ಯರು ಮತ ಪಡೆಯುವದರ ಮೂಲಕ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.* ಉಪಾಧ್ಯಕ್ಷ ಚುನಾವಣೆಯಲ್ಲಿ ದೆಹಲಿ ವಿ.ವಿ ಪ್ರಾಧ್ಯಾಪಕಿ ಪ್ರೊ, 1 ಕುಮುದ್ ಶರ್ಮಾ ಒಂದು ಮತದ ಅಂತರದಿಂದ ಜಯಗಳಿಸಿದರು. ಮೊದಲ ಬಾರಿ ಮಹಿಳೆಯೊಬ್ಬರು ಅಕಾಡೆಮಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.* ಮಂಗಳೂರಿನ ಕೊಂಕಣಿ ಕವಿ, ಭಾಷಾ ಎಯ ಹೋರಾಟಗಾರ ಹಾಗೂ ಕವಿತಾ ಯ ಟ್ರಸ್ಟ್‌ನ ಸ್ಥಾಪಕ ಮೆಲ್ವಿನ್ ರೊಡ್ರಿಗಸ್ ಅವರು ಅಕಾಡೆಮಿಯ ಕೊಂಕಣಿ ಸಲಹಾ ಸಮಿತಿಯ ಸಂಚಾಲಕರಾಗಿ ಚುನಾಯಿತರಾದರು.