Job Description: * ಜಿ-20 ರಾಷ್ಟ್ರಗಳ ಹಣಕಾಸು ಸಚಿವರು, ಸೆಂಟ್ರಲ್ ಬ್ಯಾಂಕ್‌ ಗವರ್ನರ್ ಗಳ (ಎಫ್‌ಎಂಸಿಬಿಟಿ) ಮೊದಲ ಸಭೆ ಫೆ.22ರಿಂದ 25 ರವರೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. * ಜಾಗತಿಕ ಸವಾಲನ್ನು ಎದುರಿಸಲು ಸಹಾಯಕವಾಗುವಂತೆ ಅಭಿವೃದ್ಧಿ ಬ್ಯಾಂಕ್‌ಗಳನ್ನು ಬಲಪಡಿಸುವುದು, ಭವಿಷ್ಯದ ನಗರಗಳಿಗೆ ಹಣಕಾಸು ಒದಗಿಸುವುದು ದುತ್ತು ಆರ್ಥಿಕ ಒಳಗೂಡಿಸುವಿಕೆ ಮತ್ತು ಉತ್ಪಾದಕತೆಯ ಲಾಭಗಳನ್ನು ಹೆಚ್ಚಿಸಲು ಡಿಜಿಟಲ್ ಸೌಲಭ್ಯ ಬಳಸುವ ಬಗ್ಗೆ ಪ್ರಮುಖವಾಗಿ ನಡೆಸಲಾಗುವುದು. * ಸಚಿವರು ಮತ್ತು ಗವರ್ನ‌ಗಳು ಭಾರತೀಯ ವಿಜ್ಞಾನಸಂಸ್ಥೆಗೆ ಭೇಟಿ ನೀಡಲಿದ್ದು ಜಿ-20 ರಾಷ್ಟ್ರಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರಗಳ ಬಗ್ಗೆ ತಜ್ಞರು ಮತ್ತು ಉದ್ಯಮಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಫೆ.26 ನಾಡಿನ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಲು ಆಯ್ಕೆಯನ್ನೂ ಸಹ ಒದಗಿಸಲಾಗಿದೆ.