* ವಿಶ್ವ ಅಥ್ಲೆಟಿಕ್ಸ್ ಚಾಂಪಿಯನಶೀಪ್ ನಲ್ಲಿ ಭಾರತದ ನೀರಜ್ ಚೋಪ್ರಾ ರವರು ಪುರುಷರ ಜಾವಲಿನ್ ನ ವಿಶ್ವ ರ್ಯಾಂಕಿಂಗ್ ನಲ್ಲಿ ಭಾರತದ ಅಶ್ಲೀಟ್ ಗ್ರೆನೇಡಾದ ಅಂಡರ್ಸನ್ ಪೀಟರ್ಸ್ ಅವರನ್ನು ಹಿಂದಿಕ್ಕಿ ಜಾವಲಿನ್ ನ ವಿಶ್ವ ರ್ಯಾಂಕಿಂಗ್ ನಲ್ಲಿ ನೀರಜ್ ಚೋಪ್ರಾ ರವರು ಅಗ್ರಸ್ಥಾನಕ್ಕೇರುವ ಮೂಲಕ ಸಾಧನೆ ಮಾಡಿದ್ದಾರೆ.* ಜಾವಲಿನ್ ಅಂತರರಾಷ್ಟ್ರೀಯ ಫೆಡರೇಷನ್‌ ಬ್ಯಾಂಕಿಂಗ್ ಪಟ್ಟಿಯಲ್ಲಿ ನೀರಜ 1,455 ಅಂಕಗಳನ್ನೂ ಹೊಂದಿದ್ದು, ಅಂಡರ್ಸನ್ ಪೀಟರ್ಸ್ ಬಳಿ 1,433 ಪಾಯಿಂಟ್ಸ್‌ಗಳಿದ್ದು, ವಿಶ್ವ ಅಥ್ಲೆಟಿಕ್ ಚಾಂಪಿಯನ್‌ ಷಿಪ್ ಮತ್ತು ಡೈಮಂಡ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ನಂ.1 ಸ್ಥಾನ ಕ್ಕೇರಿದರು.