* ಕೇಂದ್ರ ಲೋಕಸೇವಾ ಆಯೋಗದ (UPSC) ನೂತನ ಅಧ್ಯಕ್ಷರಾಗಿ ಖ್ಯಾತ ತಜ್ಞರಾದ ಮನೋಜ್ ಸೋನಿ ಅವರು ನೇಮಕಗೊಂಡಿದ್ದಾರೆ . ಇವರು  2017 ರ ಜೂನ್ 28 ರಂದು ಕೇಂದ್ರ ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಕಗೊಂಡಿದರು.* ಯುಪಿಎಸ್ ಸಿ ಯ ಆಯೋಗದ ಹಿರಿಯ ಸದಸ್ಯ ಸ್ಮಿತಾ ನಾಗರಾಜ್ ರವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದ್ದರು ಎಂದು ಸಿಬ್ಬಂದಿ ಸಚಿವಾಲಯವು ತಿಳಿಸಿದೆ.