Job Description: * ಬ್ರಿಟನ್ ನ ಜಾರ್ಜ್ ಲಾಫ್ ಹೇಗನ್ ಏಪ್ರಿಲ್ 2 ರಂದು ಐಟಿ ಎಫ್ ಮೈಸೂರು ಓಪನ್ 2023 ರ ಚಾಂಪಿಯನ್ ಮುಕ್ತಾಯವಾದ ಟೆನಿಸ್ ಟೋರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ. ಚಾಮರಾಜಪುರಂನ ಮೈಸೂರು ಟೆನಿಸ್ ಕ್ಲಬ್ ನಲ್ಲಿ ನಡೆದ ಆಸ್ಟ್ರೇಲಿಯಾದ ಬ್ಲೇಕ್ ಎಲಿಸ್ ವಿರುದ್ಧ ಟ್ರೋಫಿ ಗೆದ್ದುಕೊಂಡರು.* ಮೈಸೂರು ಓಪನ್ ಪ್ರಶಸ್ತಿಯನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ವಿಜೇತರಿಗೆ 2.95 ಲಕ್ಷ ಮೊತ್ತದ ಚೆಕ್ ನ್ನು ನೀಡಿದ್ದಾರೆ, ಈ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ (kSLTA) ಕಾರ್ಯದರ್ಶಿ ಮಹೇಶ್ವರ ರಾವ್ ಪ್ರಶಸ್ತಿಯನ್ನು ವಿತರಿಸಿದ್ದರು.