* ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರೀಸ್ ದೇಶದ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್' ಪ್ರಶಸ್ತಿಯನ್ನ ಗ್ರೀಕ್ ಅಧ್ಯಕ್ಷೆ ಕ್ಯಾಥರಿನಾ ಸಕೆಲರೊಪೌಲೊ ಅವರು ಆಗಸ್ಟ್ 25 ರಂದು ಪ್ರಶಸ್ತಿ ನೀಡಿ ಗೌರವಿಸಲಾಗಿದೆ. * 40 ವರ್ಷಗಳ ನಂತರ ಗ್ರೀಸ್‌ಗೆ ಭೇಟಿ ನೀಡುತ್ತಿರುವ ಭಾರತದ ಪ್ರಧಾನಿ ಎಂಬ ಹಿರಿಮೆಗೂ ಮೋದಿ ಪಾತ್ರರಾಗಿದ್ದಾರೆ.* ಪ್ರಧಾನಮಂತ್ರಿ ನರೇಂದ್ರ ಭೋದಿಯವರಿಗೆ ವಿವಿಧ ದೇಶಗಳು ನೀಡಿದ ಅತ್ಯುನ್ನತ ಅಂತರರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಗೌರವಗಳು - 2016 ದಲ್ಲಿ ಸೌದಿ ಅರೇಬಿಯಾದಿಂದ ಅವರ ಆಫ್ ಅಬ್ದುಲ್ ಜೇಬ್ ಅಲ್ ಸೌದ್ - 2016 ರಲ್ಲಿ ಅಫ್ಘಾನಿಸ್ತಾನದಿಂದ ನೈಟ್ ಆರ್ಡರ್ ಅಫ್ ಗಾಜಿ ಅಮೀದ ಅಮಾನುಲ್ಲಾ ನಾನ್ - 2018 ರಲ್ಲಿ ಸ್ಟ್ಯಾಂಡ್ ಲಾಟರ್ ಅಪ್ ಸ್ಟೇಟ್ ಆಫ್ ಪ್ಯಾಲಿಸ್ಟೈನ್ ಅವಾರ್ಡ್ ಪ್ರಶಸ್ತಿ- 2019 ರಲ್ಲಿ ಯುಎಯಿಂದ ಆರ್ಡರ್ ಆಫ್ ಜಾಯೆದ್ ಅವಾರ್ಡ್ ಪ್ರಶಸ್ತಿ - 2019 ರಲ್ಲಿ ರಷ್ಯಾದಿಂದ ಅರ್ಡ‌ ಆಫ್‌ ಸೆಂಟ್ ಆಂಡ್ರ್ಯ ಅವಾರ್ಡ್ ಪ್ರಶಸ್ತಿ- 2019 ದಲ್ಲಿ ಮಾಡ್ತೀವೃ ನಿಂದ ಆರ್ಡರ್ ಆಫ್ ದಿ ಸಿಂಗ್ ರೂಲ್ ಆಫ್ ನಿಜಾನ ಇರುದ್ದೀನ್ - 2019 ರಲ್ಲಿ ಬಕ್ರೇನ್ ನಿಂದ ಕಿಂಗ್‌ ಹಮದ್ ಆರ್ಡರ್ ಆಫ್ ದಿ ರಿನೈಸಾನ- 2020 ರಲ್ಲಿ ಯು ಎಸ್ ಸರ್ಕಾರದಿಂದ ಲೀಜನ್ ಆಫ್ ಮೆರಿಟ್ - 2021 ರಲ್ಲಿ ಭೂತಾನ್‌ ನಿಂದ ಅರ್ಡರ್ ಆಫ್‌ ದಿ ಡುಲ್ ಗಯಾಲ್ಪೋ- ಮೇ 2023 ರಲ್ಲಿ ಅರಬ್ಲಿಕ್ ಅಫ್‌ ಪಲಾವ್ ದಿಂದ ಎಬಾಕಲ್ ಪ್ರಶಸ್ತಿ- ಮೇ. 2023 ರಲ್ಲಿ ಪಿಜಿಯ ಕಂಪೆನಿಯನ್ ಆಫ್ ಆರ್ಡರ್ - ಮೇ 2013 ರಲ್ಲಿ ಪಪುವಾ ನ್ಯೂ ಗಿನಿಯಾದಿಂದ ಕಂಪೆನಿಯನ್ ಅಫ್ ಆರ್ಡರ್ ಲೋಗೋಹು - ಜೂನ್ 2013 ರಲ್ಲಿ ಈಜಿಪ್ಟಿಂದ ಆರ್ಡರ್ ಆಫ್ ದಿ ನೈಲ್- ಜುಲೈ 2023 ರಲ್ಲಿ ಫ್ರಾನ್ಸ್‌ನ ಗ್ಯಾಂಡ್ ಕ್ರಾಸ್ ಅಫ್‌ ದಿ ಲೀಜನ್ ಅಫ್ ಅನ‌ರ್ - ಗ್ರೀಸ್ ನ್ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್' ಇತ್ತೀಚಿನ ಪ್ರಶಸ್ತಿಯಾಗಿದೆ.