Job Description: * 95ನೇ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದ್ದು ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸೀನೆರ್ಟ್ ಅವರು ನಿರ್ದೇಶಿಸಿದ ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್' ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ.* 'ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್' ಚೈನೀಸ್ ಅಮೆರಿಕನ್ ವಲಸಿಗ ಎವೆಲಿನ್ ವಾಂಗ್ ಮೇಲೆ ಕೇಂದ್ರೀಕೃತ ಚಿತ್ರವಾಗಿದೆ. ಚಿತ್ರದಲ್ಲಿ ಮಿಚೆಲ್ ಯೋಹ್ ಎವೆಲಿನ್ ಪಾತ್ರದಲ್ಲಿ ನಟಿಸಿದ್ದಾರೆ, ಸ್ಟೆಫನಿ ಹ್ಯು, ಕೆ ಹುಯ್ ಕ್ವಾನ್, ಜೆನ್ನಿ ಪ್ಲೇಟ್, ಹ್ಯಾರಿ ಕುಮ್ ಜೂನಿಯರ್, ಜೇಮ್ಸ್ ಹಾಂಗ್ ಮತ್ತು ಜೇಮೀ ಲೀ ಕರ್ಟಿಸ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.