Job Description: * ಕರ್ನಾಟಕ ರಾಜ್ಯದಲ್ಲಿ ಮೊದಲ ಐಐಟಿ ಯು ಧಾರವಾಡದ ಮಲ್ಲಿಗವಾಡದ ಬಳಿ ನಿರ್ಮಿಸಲಾಗಿದ್ದು, 12 ಮಾರ್ಚ್ 2023 ರಂದು ಪ್ರಧಾನಿ ಮೋದಿಯವರು ಇದನ್ನು ಉದ್ಘಾಟಿಸಿದ್ದಾರೆ. * ಒಟ್ಟು 535 ಎಕರೆ ಪ್ರದೇಶದಲ್ಲಿ ಮೊದಲ ಹಂತದಲ್ಲಿ 18 ಕಟ್ಟಡಗಳು ನಿರ್ಮಾಣಗೊಂಡಿದ್ದು, 852 ಕೋಟಿ ವೆಚ್ಚದಲ್ಲಿ ಇದು ಸಿದ್ದಗೊಂಡಿದೆ. ಈ ಕಟ್ಟಡವು ಚಾಲುಕ್ಯ ಹಾಗೂ ವಿಜಯನಗರ ಶೈಲಿಯಲ್ಲಿ ನಿರ್ಮಾಣ ಮಾಡಿರುವದು ವಿಶೇಷವಾಗಿದೆ.