Job Description: * ಕೆಪಿಸಿಸಿ ಕಾರ್ಯಾಧ್ಯಕ್ಷರಾದ 61 ವರ್ಷದ ಆರ್ ಧ್ರುವ ನಾರಾಯಣ್ ರವರು ಮಾರ್ಚ್ 11 ರಂದು ಹೃದಯಾಘಾತದಿಂದ ಮೈಸೂರಿನ ಆಸ್ಪತ್ರೆಯಲ್ಲಿ ನಿಧನರಾದರು.* ಧ್ರುವನಾರಾಯಣ ಅವರ ಮನೆಯಲ್ಲಿ, ನಂತರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು.