Job Description: * ಪ್ರತಿ ವರ್ಷ ಏಪ್ರಿಲ್ 24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಿಸಲಾಗಿದ್ದು, ಬಲ್ವಂತ್ ರಾಯ್ ಮೆಹ್ತಾ ಅವರನ್ನು ಪಂಚಾಯತ್ ರಾಜ್ ಪಿತಾಮಹ ಎಂದುಕರೆಯಲಾಗುತ್ತದೆ.* ಐತಿಹಾಸಿಕ ವಿದೇಯಕವನ್ನು ಪಾರ್ಲಿಮೆಂಟ್ ನಲ್ಲಿ 1993 ಏಪ್ರಿಲ್ 24 ರಂದು ಸಂವಿಧಾನದ 73 ತಿದ್ದುಪಡಿಯ ಅನ್ವಯ ದೇಶದಾದ್ಯಂತ ಪಂಚಾಯತ್ ರಾಜ್ ವ್ಯವಸ್ಥೆಯನ್ನುಜಾರಿಗೊಳಿಸಲಾಯಿತ್ತು . * ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಉತ್ತಮ ಸಾಧನೆ ತೋರಿದ ಕರ್ನಾಟಕಕ್ಕೆ ಸತತ ಮೂರು ಕೇಂದ್ರ ಸರಕಾರದ ಪ್ರಶಸ್ತಿಯುಲಭ್ಯವಾಗಿದ್ದು, ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ದೇಶಕ್ಕೆ ಮಾದರಿಯಾದ ಕ್ರಮ ಕೈಗೊಂಡಿದ್ದು, ಈ ಹಿನ್ನೆಲೆ 'ರಾಷ್ಟ್ರೀಯ ಇ-ಪುರಸ್ಕಾರ' ಪ್ರಶಸ್ತಿ ದೊರೆತಿದೆ.