Job Description: * ಕೇಂದ್ರ ಜಲಶಕ್ತಿ ಸಚಿವಾಲಯದ ಮೊದಲ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಕೊಳಗಳು, ತೊಟ್ಟಿಗಳು ಮತ್ತು ಸರೋವರಗಳಂತಹ ಒಟ್ಟು 24.14 ಲಕ್ಷ ಜಲಮೂಲಗಳಿವೆಎಂದು ವರದಿಯು ತಿಳಿಸಿದೆ. * ಭಾರತದಲ್ಲಿ ಒಟ್ಟು 24,24,540 ಜಲಮೂಲಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ 23,55 ,055 ಹಾಗೂ ನಗರ ಪ್ರದೇಶದಲ್ಲಿ 69,485 (ಶೇ 2 .9) ಜಲಮೂಲಗಳಿದ್ದು, ಕರ್ನಾಟಕದಗ್ರಾಮೀಣ ಪ್ರದೇಶದಲ್ಲಿ 26,205 ಹಾಗೂ ನಗರ ಪ್ರದೇಶದಲ್ಲಿ 789 ಜಲಮೂಲಗಳಿವೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ವರದಿಯು ತಿಳಿಸಿದೆ.