Job Description: * ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾವನದಲ್ಲಿ ದಕ್ಷಿಣ ಆಫ್ರಿಕಾದಿಂದ ತರಲಾದ ಮತ್ತೊಂದು 6 ವರ್ಷ ವಯಸ್ಸಿನ ಉದಯ್ ಎಂದು ಹೆಸರಿಡಲಾದ ಚೀತಾಗೆ ಅರೋಗ್ಯಹದಗೆಟ್ಟು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದೆ ಎಂದು ಈ ಘಟನೆಯ ಕುರಿತು ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ, ಎಸ್,ಚೌಹಾಣ್ ರವರು ಮಾಹಿತಿ ನೀಡಿದ್ದಾರೆ.