Job Description: "ಭಾರತದ ಮೊದಲ ಅತೀ ವೇಗದ ಬುಲೆಟ್‌ ರೈಲು 2026 ವೇಳೆಗೆ ಹಳಿಯಲ್ಲಿ ಸಂಚಾರ ಆರಂಭ ಮಾಡಲಿದೆ", ಎಂದು ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್‌ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಭಾರತದ ಮೊದಲ ಹೈ ಸ್ಪೀಡ್‌ ಮುಂಬೈ-ಅಹ್ಮದಾಬಾದ್‌ ಬುಲೆಟ್‌ ರೈಲು ಕಾರಿಡಾರ್‌ ಯೋಜನೆಯು 2026 ರ ವೇಳೆಗೆ ಪೂರ್ಣವಾಗಲಿದೆ ಎಂದು ತಿಳಿಸಿದ್ದಾರೆ.- ಈ ಯೋಜನೆಯು ಕೊಂಚ ಮುಂದೂಡಿಕೆ ಯಾದರೂ ಕೂಡಾ 2027 ಕ್ಕಿಂತ ಅಧಿಕ ಸಮಯವನ್ನು ತೆಗೆದುಕೊಳ್ಳದು," ಎಂದು ಹೇಳಿದ್ದಾರೆ.