Job Description: * ಪ್ರಸ್ತುತ ಕಟ್ಟಡದ ವಿನ್ಯಾಸ, ನಿರ್ಮಾಣ ಹಾಗೂ ಕಾರ್ಯಾಚರಣೆಯಲ್ಲಿ ಸುಸ್ಥಿರತೆಗೆ ಗ್ರೀನ್‌ ಬಿಲ್ಡಿಂಗ್‌ ಸರ್ಟಿಫಿಕೇಷನ್‌ಇಂಕ್‌ ನೀಡುವ ಪ್ರತಿಷ್ಠಿತ ಪೀರ್‌ (Performance Excellence in Electricity Renewal) ಪ್ಲಾಟಿನಂ ಸರ್ಟಿಫಿಕೇಷನ್‌ ನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಿಸುವ ಬೆಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌(BIAL) ಪಡೆದುಕೊಂಡಿದೆ. ಹಾಗೂ ಅತಿ ಹೆಚ್ಚು ಅಂಕ ಪಡೆದ ವಿಶ್ವದ ಮೊದಲ ವಿಮಾನ ನಿಲ್ದಾಣ ಇದಾಗಿದೆ. * ಇದೀಗ ಬೆಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಪೀರ್‌ ಪ್ಲಾಟಿನಂ ಪುರಸ್ಕಾರದಿಂದ ತನ್ನ ವಿಮಾನ ನಿಲ್ದಾಣದ ವಿದ್ಯುತ್ಛಕ್ತಿ ಮೂಲಸೌಕರ್ಯಕ್ಕೆ 100 ಕ್ಕೆ 92 ಅಂಕಗಳನ್ನೂ ಪಡೆದುಕೊಂಡಿರುವ ವಿಶ್ವದಲ್ಲಿನ ಮೊದಲ ವಿಮಾನ ನಿಲ್ದಾಣ ನಿರ್ವಾಹಕ ಎಂದು ಎನಿಸಿಕೊಂಡಿದೆ. ಪ್ರಸ್ತುತ ಗ್ರೀನ್‌ ಬಿಲ್ಡಿಂಗ್‌ ಸರ್ಟಿಫಿಕೇಷನ್‌ಇಂಕ್‌(GBCI) ವಿಶ್ವದ ಮುಂಚೂಣಿಯ ಸುಸ್ಥಿರತೆ ಹಾಗೂ ಆರೋಗ್ಯ ಪ್ರಮಾಣೀಕರಣವನ್ನು ನೀಡುವ ಸಂಸ್ಥೆಯಾಗಿದೆ ಹಾಗೂ ಲೀಡ್‌ ಹಸಿರು ಕಟ್ಟಡ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ಈ ಸಂಸ್ಥೆ ಒಳಗೊಂಡಿದೆ. ಈ BIAL ಸುಸ್ಥಿರವಾಗಿ ನಿರ್ಮಾಣ ಮಾಡಲು ತನ್ನ ಬದ್ಧತೆಯ ಮೂಲಕ ಅಸಾಧಾರಣ ಕಾರ್ಯಕ್ಷಮತೆ ತೋರಿಸಿದೆ ಸದ್ಯ 6.8 MW ಸ್ಥಳದಲ್ಲಿ ಸೋಲಾರ್‌'ನ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪ್ರಸ್ತುತ ಇದು ಗ್ರಿಡ್‌ ವೈಫ‌ಲ್ಯ ಹಾಗೂ ದೀರ್ಘಾವಧಿ ವಿದ್ಯುತ್‌ ಸ್ಥಗಿತಗೊಂಡಾಗ ಸಹಾಯವಾಗಲಿದೆ, ಹಾಗೂ ಇದರಿಂದ ಶೇ.100ರಷ್ಟು ಶಕ್ತಿಯು ನವೀಕರಿಸಬಹುದಾಗಿದೆ. * ಸದ್ಯದ ಈ ಆಧುನಿಕ ವ್ಯವಸ್ಥೆಯು ಏರ್ ಪೋರ್ಟ್ ಗೆ 14.7 ಮಿಲಿಯನ್‌ ಯೂನಿಟ್‌ಗಳ ವಿದ್ಯುತ್ ನ್ನು ಉಳಿತಾಯ ಮಾಡಲಿ ಸಹಾಯಕಾರಿಯಾಗಲಿದೆ. ಪ್ರಸ್ತುತ ವಿದ್ಯುತ್ ಶಕ್ತಿಯನ್ನು ಉಳಿಸುವ ನಮ್ಮ ಸತತ ಪರಿಶ್ರಮಕ್ಕೆ GBCI ನಿಂದ ಪುರಸ್ಕಾರ ಲಭಿಸಿದೆ ಎಂದು BIAL ನ ಬಿಐಎಎಲ್‌ನ MD ಮತ್ತು CEO ಹರಿ ಮರಾರ್‌ ಅವರು ತಿಳಿಸಿದ್ದಾರೆ. * ಪ್ರಸ್ತುತ ಬೆಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ 2020-21 ರ ವೇಳೆಗೆ ನೆಟ್‌ ಎನರ್ಜಿ ನ್ಯೂಟ್ರಲ್‌ ಸಾಧಿಸುವ ಗುರಿಯನ್ನು ಹೊಂದಲು ಅನೇಕ ಕ್ರಮಗಳನ್ನೂ ಕೈಗೊಳ್ಳಲಾಗಿದೆ.