Job Description: * ಪ್ರಸ್ತುತ ವಿಶ್ವ ಚೆಸ್ ಚಾಂಪಿಯನ್ಷಿಪ್ನಲ್ಲಿ ನಾರ್ವೆಯ ಗ್ರ್ಯಾಂಡ್ಮಾಸ್ಟರ್ ಮ್ಯಾಗ್ನಸ್ ಕಾರ್ಲ್ಸನ್ ಅವರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಈ ವಿಶ್ವ ಚೆಸ್ ಚಾಂಪಿಯನ್ಷಿಪ್ನಲ್ಲಿ ಕಾರ್ಲ್ಸನ್ ಅವರು ರಷ್ಯಾದ ಇಯಾನ್ ನಿಪೋಮ್ನಿಶಿ ಅವರ ವಿರುದ್ಧ ಜಯಿಸಿದ್ದಾರೆ. * ನಾರ್ವೆಯ ಗ್ರ್ಯಾಂಡ್ಮಾಸ್ಟರ್ ಮ್ಯಾಗ್ನಸ್ ಕಾರ್ಲ್ಸನ್ ಒಟ್ಟಾರೆ 14 ಗೇಮ್ಗಳ ಪಂದ್ಯದಲ್ಲಿ 11 ನೇ ಗೇಮ್ನಲ್ಲಿ ಜಯಿಸಿದ್ದಾರೆ. * ನಾರ್ವೆಯ ಗ್ರ್ಯಾಂಡ್ಮಾಸ್ಟರ್ ಮ್ಯಾಗ್ನಸ್ ಕಾರ್ಲ್ಸನ್ ಅವರು ಸತತವಾಗಿ ಪಡೆದಿರುವ 5ನೇ ಪ್ರಶಸ್ತಿ ಇದಾಗಿದೆ, ಇದೀಗ ಇವರು 7.5 ಪಾಯಿಂಟ್ಸ್'ಗಳನ್ನೂ ಕಲೆಹಾಕಿದ್ದಾರೆ.