Job Description: * ಪ್ರಸ್ತುತ ದೇಶದಲ್ಲಿ 2021 ರಲ್ಲಿ ಗೂಗಲ್ನಲ್ಲಿ ಜನರು ತಮಿಳಿನ 'ಜೈ ಭೀಮ್' ಸಿನಿಮಾ ಅತೀ ಹೆಚ್ಚಾಗಿ ಹುಡುಕಿದ್ದಾರೆ (ಸರ್ಚ್), ಈ ಮಾಹಿತಿಯನ್ನು ಗೂಗಲ್ ಸಂಸ್ಥೆ ವರದಿ ಮಾಡಿದೆ. * ಇದೀಗ ಗೂಗಲ್ ಸಂಸ್ಥೆ ಬಿಡುಗಡೆ ಮಾಡಿರುವ ಟಾಪ್ 10 ಸಿನಿಮಾಗಳ ಪಟ್ಟಿ: ತಮಿಳಿನ 'ಜೈ ಭೀಮ್' ಸಿನಿಮಾ ನಂತರ ಬಾಲಿವುಡ್ನ 'ಶೇರ್ಶಾ' ಹಾಗೂ 'ರಾಧೆ' ಸಿನಿಮಾಗಳು ಸ್ಥಾನ ಪಡೆದಿವೆ, ಹಾಗೂ ಇದರ ನಂತರದ ಸ್ತನಗಳಲ್ಲಿ ಬೆಲ್ ಬಾಟಮ್, ಮಾಸ್ಟರ್, ಸೂರ್ಯವಂಶಿ, ಮಲಯಾಳಂನ 'ದೃಶ್ಯಂ 2', 'ಭುಜ್-ದಿ ಪ್ರೈಡ್ ಆಫ್ ಇಂಡಿಯಾ' ಮತ್ತು ಹಾಲಿವುಡ್ನ 'ಎಟರ್ನಲ್ಸ್' ಹಾಗೂ 'ಗೊಡ್ಜಿಲ್ಲಾ ವರ್ಸಸ್ ಕಾಂಗ್' ಈ ಎಲ್ಲ ಚಿತ್ರಗಳು ಗೂಗಲ್ ಸಂಸ್ಥೆ ಬಿಡುಗಡೆ ಮಾಡಿರುವ ಟಾಪ್ 10 ರ ಪಟ್ಟಿಯಲಿವೆ.