Job Description: * ಪ್ರಸ್ತುತ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ ಸೆಮಿಫೈನಲ್ ಹಂತದಲ್ಲಿ ಭಾರತ ಹಾಕಿ ತಂಡವು ಸೋಲು ಕಂಡು ಹೊರನಡೆದಿದೆ. * ಈ ಸೆಮಿಫೈನಲ್ ಹಂತದಲ್ಲಿ ಭಾರತ ತಂಡವು 2-4 ರ ಅಂತರದಲ್ಲಿ ಜರ್ಮನಿ ತಂಡದ ವಿರುದ್ಧ ಸೋಲನ್ನು ಅನುಭವಿಸಿದೆ, ಈ ಸೆಮಿಫೈನಲ್ ಪಂದ್ಯವು ಕಳಿಂಗ ಕ್ರೀಡಾಂಗಣದಲ್ಲಿ ಜರುಗಿದೆ. * ಭಾರತದ ಪರವಾಗಿ ಭಾರತದ ಹಾಕಿ ತಂಡದ ಸುದೀಪ್ ಚಿರ್ಮಾಕೊ, ಹಾಗೂ ಬಾಬಿ ಸಿಂಗ್ ಧಾಮಿ ಅವರು ತಲಾ ಒಂದು ಗೋಳನ್ನು ಬಾರಿಸಿದರು.