Job Description: * ಪ್ರಸ್ತುತ ದಾದಾಭಾಯಿ ನವರೋಜಿಯವರ ಜೀವನ ಚರಿತ್ರೆಯು 2021 ನೇ ಸಾಲಿನ ಕಮಲಾದೇವಿ ಚಟ್ಟೋಪಾಧ್ಯಾಯ ಎನ್ಐಎಫ್ ಪುಸ್ತಕ ಪ್ರಶಸ್ತಿಯನ್ನು ದಿನ್ಯಾರ್ ಪಟೇಲ್ ಅವರು ಪಡೆದುಕೊಂಡಿದ್ದಾರೆ. * ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಬೆಂಗಳೂರು ಮೂಲದ ನ್ಯೂ ಇಂಡಿಯಾ ಫೌಂಡೇಷನ್ ಮೂಲಕ ಸ್ವಾತಂತ್ರ್ಯ ಹೋರಾಟ,ಮಹಿಳಾ ಆಂದೋಲನ,ನಿರಾಶ್ರಿತರ ಪುನರ್ವಸತಿ ಮತ್ತು ಕರಕುಶಲ ಕಲೆಯ ಪುನಃಶ್ಚೇತನಕ್ಕೆ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ ಇದೀಗ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. * ಈ ಪ್ರಶಸ್ತಿಯು 15 ಲಕ್ಷ ರೂ. ನಗದು ಬಹುಮಾನದ ಜೊತೆಗೆ ಪ್ರಮಾಣ ಪತ್ರವನ್ನು ಹೊಂದಿರಲಿದೆ ಎಂದು ತಿಳಿಸಲಾಗಿದೆ. * ದಿನ್ಯಾರ್ ಪಟೇಲ್ ಅವರು ರಚಿಸಿರುವ ದಾದಾಬಾಯಿ ನವರೋಜಿ ಪಯೊನಿಯರ್ ಆಫ್ ಇಂಡಿಯನ್ ನ್ಯಾಷನಲಿಸಂ ಕೃತಿಯನ್ನು ಹಾರ್ವರ್ಡ್ ವಿವಿ ಪ್ರೆಸ್ ಪ್ರಕಟಿಸಿದೆ. * ಈ ಮೊದಲು ಪ್ರಶಸ್ತಿಯನ್ನು 2019 ರಲ್ಲಿ ಮಿಲನ್ ವೈಷ್ಣವ, ಹಾಗೂ ಇಸ್ರೇಲ್ನ ಆರ್ನಿಟ್ ಶಾನಿ, ಮತ್ತೇ 2020 ರಲ್ಲಿ ಅಮಿತ್ ಅಹುಜಾ ಮತ್ತು ಜೈರಾಮ ರಮೇಶ ಅವರು ಜಂಟಿಯಾಗಿ ಜಯಿಸಿ ಕೊಂಡಿದ್ದಾರೆ.