Job Description: * ಪ್ರಸ್ತುತ ನಾಗಾಲ್ಯಾಂಡ್ ಪೊಲೀಸರಿಂದ ಸ್ಥಳೀಯ ನಾಗರಿಕರಿಗಾಗಿ 'ಕಾಲ್ ಯುವರ್ ಕಾಪ್'(Call your Cop mobile App) ಮೊಬೈಲ್ ಅಪ್ಲಿಕೇಶನ್ ಬಿಡುಗಡೆ. * ನಾಗಾಲ್ಯಾಂಡ್ ನ ಕೊಹಿಮಾದಲ್ಲಿನ ಪೊಲೀಸ್ ಪ್ರಧಾನ ಕಛೇರಿಯಲ್ಲಿ ಈ ಮೊಬೈಲ್ ಅಪ್ಲಿಕೇಶನ್ ನ್ನು ಬಿಡುಗಡೆ ಮಾಡಿದ್ದಾರೆ. * ಪ್ರಸ್ತುತ ಈ ಅಪ್ಲಿಕೇಶನ್ ಮೂಲಕ ಸಂಕಷ್ಟದಲ್ಲಿರುವವರು ನಾಗರಿಕರಿಗೆ ಪೊಲೀಸರು ಲಭ್ಯವಾಗಲಿದ್ದಾರೆ, ಹಾಗೂ ಅವರೊಡನೆ ಸಂಪರ್ಕ ಹೊಂದಲು ಈ ಅಪ್ಲಿಕೇಶನ್ ಸಹಾಯ ಮಾಡಲಿದೆ, ಅಷ್ಟೇ ಅಲ್ಲದೇ ಈ ಅಪ್ಲಿಕೇಶನ್ ನ್ನು ಎಲ್ಲ ಆಂಡ್ರಾಯ್ಡ್ ಫೋನ್ನಲ್ಲಿ ಗೂಗಲ್ ಸ್ಟೋರ್ನಿಂದ ಡೌನ್ಲೋಡ್ ಮಾಡಿ ಬಳಸಬಹುದಾಗಿದೆ.