Job Description: * ಇತ್ತೀಚಿಗೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ತಮ್ಮ ದೇಶದಲ್ಲಿ ಲೆದರ್ ಜ್ಯಾಕೆಟ್ ಬ್ಯಾನ್ ಮಾಡಿದ್ದಾರೆ, ಅಷ್ಟೇ ಅಲ್ಲದೇ ಆ ದೇಶದ ಜನರು ಕಿಮ್ ಜಾಂಗ್ ಉನ್ ರೀತಿಯಲ್ಲೇ ಹೇರ್ ಸ್ಟೈಲ್ ಮಾಡಿಸಿಕೊಳ್ಳಬೇಕು ಎಂದು ನಿಯಮವನ್ನು ಜಾರಿಗೆ ತಂದಿದ್ದಾರೆ. * ಇದೀಗ ಉತ್ತರ ಕೊರಿಯಾ ದೇಶದ ಜನರು ಲೆದರ್ ಜಾಕೆಟ್ಗಳನ್ನು ಧರಿಸದಂತೆ ದೇಶಾದ್ಯಂತ ಕಠಿಣ ನಿಯಮವನ್ನು ಹೇರಲಾಗಿದೆ, ಹಾಗೂ ಲೆದರ್ ಜಾಕೆಟ್'ನ್ನು ಬ್ಯಾನ್ ಮಾಡಲಾಗಿದೆ. * ಪ್ರಸ್ತುತ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಉಡುಗೆಯನ್ನು (ಫ್ಯಾಷನ್) ಯಾರೂ ಅನುಕರಣೆ (ನಕಲು) ಮಾಡಬಾರದು ಎಂದು ಉದ್ದನೆಯ ಚರ್ಮದ ಟ್ರೆಂಚ್ ಕೋಟ್ಗಳನ್ನು ದೇಶದಲ್ಲಿ ಯಾರೂ ಮಾರಾಟ ಹಾಗೂ ಧರಿಸುವಂತಿಲ್ಲ ಆದೇಶಿಸಿದ್ದಾರೆ.