Job Description: * ಪ್ರಧಾನಿ ಮೋದಿಯವರು ದೇಶೀಯವಾಗಿ ಉತ್ಪಾದನೆ ಮಾಡಲಾಗಿರುವ ಡ್ರೋನ್ , ಇಲೆಕ್ಟ್ರಾನಿಕ್ ವಾರ್ ಫೇರ್ ಶೂಟ್, ಯುದ್ಧ ಹೆಲಿಕ್ಯಾಪ್ಟರ್ ಗಳು ಮತ್ತು ಇನ್ನಿತರ ಅತ್ಯಾಧುನಿಕ ಉಪಕರಣಗಳನ್ನು ಶುಕ್ರವಾರದಂದು ಸೇನೆಗೆ ಹಸ್ತಾಂತರಿಸಲಿದ್ದಾರೆ. * ರಾಷ್ರ್ಟ ರಕ್ಷಣಾ ಸಮರ್ಪಣಾ ಪರ್ವ ಕಾರ್ಯಕ್ರಮದಲ್ಲಿ ಮೋದಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. * ಝಾನ್ಸಿಯ ರಕ್ಷಣಾ ಕಾರಿಡಾರ್ ಯೋಜನೆ ಅನ್ವಯ 400 ಕೋಟಿ ರೂ. ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಅವರು ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ' ಆಜಾದಿ ಕಾ ಅಮೃತ ಮಹೋತ್ಸವ' ದಲ್ಲಿ ಪಾಲ್ಗೊಳ್ಳುವ ಮೂಲಕ ಚಾಲನೆ ನೀಡಲಿದ್ದಾರೆ.