Job Description: * 4G ಮೊಬೈಲ್ ಆಧಾರಿತ USOF ಯೋಜನೆಯನ್ನು 7,287 ಕುಗ್ರಾಮಗಳಿಗೆ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ. * ಆಂಧ್ರಪ್ರದೇಶ, ಛತ್ತೀಸಘಡ, ಜಾರ್ಖಂಡ, ಮಹಾರಾಷ್ಟ್ರ ಮತ್ತು ಒಡಿಶಾಗಳ 44 ಜಿಲ್ಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. * ಈ ಯೋಜನೆಯ ಯಶಸ್ವಿಗೆ ಮುಂದಿನ 5 ವರ್ಷ 6,466 ಕೋಟಿ ರೂಪಾಯಿಯನ್ನು ಸಾರ್ವತ್ರಿಕ ಬಾಧ್ಯತಾ ನಿಧಿ (USOF) ಯಲ್ಲಿ ಮೀಸಲು ಇರಿಸಲು ಒಪ್ಪಿಗೆ ಸೂಚಿಸಿದೆ.