Job Description: * ಸಾರಿಗೆ ಸುರಕ್ಷತೆಗಾಗಿ ಕರ್ನಾಟಕದ ಸಾರಿಗೆ ಸಂಸ್ಥೆ ಕೆ ಎಸ್ ಆರ್ ಟಿ ಸಿ ಗೆ ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ - 2021 ಲಭಿಸಿದೆ. * ನಿಗಮದ ಕ್ರಮಕ್ಕಾಗಿ ನೀಡಲಾದ ಪ್ರಶಸ್ತಿಯನ್ನು ನವದೆಹಲಿಯಲ್ಲಿ ನಡೆದ ಸ್ಕೋಚ್ 76 ನೇ ಸ್ಟೇಟ್ಸ್ ಗವರ್ನೆನ್ಸ್ ವರ್ಚುವಲ್ ಸಮಾರಂಭದಲ್ಲಿ KSRTC ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರಿಗೆ ಪ್ರದಾನ ಮಾಡಲಾಯಿತು. * ನಿಗಮವು ಕೋವಿಡ್ ಸಮಯದಲ್ಲಿ ಹಲವಾರು ಸಾರ್ವಜನಿಕ - ಅರೋಗ್ಯ ಸ್ನೇಹಿ ಉಪಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಪ್ರಶಸ್ತಿ ಸ್ವೀಕರಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಮಾತನಾಡಿದರು. * ಕೋವಿಡ್ ಸಮಯದಲ್ಲಿ ನಿಗಮವು ಮಾಡಿದ ಸಾಮಾಜಿಕ ಕಳಕಳಿಯ ಕ್ರಮವನ್ನು ಆಯೋಜಕರು ಶ್ಲಾಘಿಸಿದರು.ದೇಶದ ಇತರ ಸಂಸ್ಥೆಗಳಿಗೆ ಇದು ಮಾದರಿ ಎಂದು ತಿಳಿಸಿದರು.