Job Description: * ನೆಲ ಸಮತಟ್ಟುಗೊಳಿಸುವದು, ಹೆಚ್ಚುವರಿ ಭೂಮಿ ಖರೀದಿ ಸೇರಿದಂತೆ ವಿವಿಧ ಅಯೋಧ್ಯ ಕಾಮಗಾರಿಗಳಿಗೆ ಈ ವರೆಗೆ ಒಟ್ಟು ರೂ. 144 ಕೋಟಿ ಖರ್ಚು ಮಾಡಲಾಗಿದೆ ಎಂದು ರಾಮ ಜನ್ಮ ಭೂಮಿ ಟ್ರಸ್ಟ್ ಸದಸ್ಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. * ದೆಹಲಿಯಲ್ಲಿ ಭಾನುವಾರ ನಡೆದ ರಾಮ ಜನ್ಮ ಭೂಮಿ ಟ್ರಸ್ಟ್ ನ ಸಭೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯದ ಜೊತೆಗೆ ಆಧ್ಯಾತ್ಮಿಕತೆಯ ಸಾಧನೆಯ ಕುರಿತು ಹಾಗೂ ಧಾರ್ಮಿಕ ಅನುಷ್ಠಾನಕ್ಕಾಗಿ ನಿತ್ಯ ಬೆಳಗ್ಗೆ 4 ವೇದಗಳ ಪಾರಾಯಣ ಇನ್ನಿತರ ವಿಷಯ ಪ್ರಸ್ತಾಪಿಸಲಾಗಿದೆ. ಧಾರ್ಮಿಕ ಕಾರ್ಯಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ತಾತ್ಕಾಲಿಕ ಗುಡಿ ಇರುವ ಪಕ್ಕದಲ್ಲಿ ಕಲ್ಪಿಸಲಾಗುವದು ಎಂದು ತಿಳಿಸಿದರು.