Job Description: ಗುಜರಾತ್ನಲ್ಲಿ 5ಜಿ ಪರೀಕ್ಷೆಗಾಗಿ ದೂರಸಂಪರ್ಕ ಇಲಾಖೆಯು ಕೆಳಕಂಡ ಸಂಸ್ಥೆಗಳಿಗೆ ಪರವಾನಗಿ ಮತ್ತು ತರಂಗಗುಚ್ಛವನ್ನು ಹಂಚಿಕೆ ಮಾಡಿದೆ: 1. ವೊಡಾಫೋನ್ ಐಡಿಯಾ ಲಿಮಿಟೆಡ್ ಗೆ ಗಾಂಧಿನಗರದ (ನಗರ ಪ್ರದೇಶ), ಮನ್ಸಾ(ಉಪನಗರ) ಮತ್ತು ಉನಾವದಲ್ಲಿ (ಗ್ರಾಮೀಣ) ಪ್ರದೇಶದಲ್ಲಿ ಉಪಕರಣಗಳ ಪೂರೈಕೆದಾರನಾಗಿ ನೋಕಿಯಾಗೆ ಪರವಾನಿಗೆ ನೀಡಲಾಗಿದೆ. 2. ರಿಲಾಯನ್ಸ್ ಜಿಯೋ ಇನ್ಫೋಕಾಮ್ಗೆ ಜಾಮ್ನಗರದಲ್ಲಿ (ಉಪನಗರ/ಗ್ರಾಮೀಣ) - ಉಪಕರಣಗಳ ಪೂರೈಕೆದಾರನಾಗಿ ಸ್ಯಾಮ್ ಸಂಗ್ ಗೆ ಪರವಾನಗಿ ನೀಡಲಾಗಿದೆ.