Job Description: * ಪ್ರತಿ ವರ್ಷ ನವೆಂಬರ್ 14 ರಂದು ಭಾರತ ಸೇರಿದಂತೆ ವಿಶ್ವಾದ್ಯಂತ ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ. *ವಿಶ್ವ ಮಧುಮೇಹ ದಿನವನ್ನು ಆಚರಿಸುವ ಉದ್ದೇಶವೆಂದರೆ ಮಧುಮೇಹ ಕಾಯಿಲೆಗೆ ಇನ್ಸುಲಿನ್ ಔಷಧ ಕಂಡು ಹಿಡಿದ ಸರ್ ಫೆಡ್ರಿಕ್ ಬ್ಯಾಂಟಿಂಗ ಅವರ ಜನ್ಮದಿನದ ನೆನಪಿಗೋಸ್ಕರ ಹಾಗೂ ಅದರ ಕುರಿತು ಜಾಗೃತಿ ಮೂಡಿಸುವದು ಆಗಿದೆ. * 'ಮಧುಮೇಹ ಕಾಳಜಿಗೆ ಪ್ರವೇಶ - ಒಂದುವೇಳೆ ಈಗಿಲ್ಲದಿದ್ದರೆ, ಯಾವಾಗ ?' ಎಂಬುದು ಈ ವರ್ಷದ ವಿಶ್ವ ಮಧುಮೇಹ ದಿನದ ವಿಷಯ. * 2021 ಕ್ಕೆ ಮಧುಮೇಹ ಕಾಯಿಲೆಗೆ ಇನ್ಸುಲಿನ್ ಔಷಧ ಕಂಡು ಹಿಡಿದು 100 ವರ್ಷಗಳಾದವು. ಹೀಗಾಗಿ ಈ ಬಾರಿಯ "ವಿಶ್ವ ಮಧುಮೇಹ ದಿನ" ಸ್ಮರಣೀಯ.