Job Description: * ಇತ್ತೀಚಿಗೆ ಕೇರಳ ರಾಜ್ಯದ ಸಮತಾ ಸಂಸ್ಥೆಯು 2020 ನೇ ಸಾಲಿನ ಜೀವ ಸಮೃದ್ಧಿ ಪ್ರಶಸ್ತಿಗೆ ಸಾಲು ಮರದ ತಿಮ್ಮಕ್ಕರನ್ನು ಆಯ್ಕೆ ಮಾಡಿದೆ. * ಈ ಜೀವ ಸಮೃದ್ಧಿ ಪ್ರಶಸ್ತಿ ಗೌರವ ಪುರಸ್ಕಾರವನ್ನು ಕರ್ನಾಟಕ ಮತ್ತು ಪುರೋಗಮನ ಕಲಾ ಸಾಹಿತ್ಯ ಸಂಘದ ಸಹಯೋಗದಲ್ಲಿ ಪ್ರಧಾನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. * ಖ್ಯಾತ ಪರಿಸರ ಕಾರ್ಯಕರ್ತೆ ಕೀನ್ಯಾದ ವಾಂಗಾರಿ ಮಾತಾಯಿಯವರ ಸ್ಮರಣೆಯಲ್ಲಿ ಈ ಪ್ರಶಸ್ತಿಯನ್ನು ಸಾಲು ಮರದ ತಿಮ್ಮಕ್ಕಗೆ ಸಮತಾ ಸಂಸ್ಥೆಯು ನೀಡುತ್ತಿದೆ.