Job Description: * 'ಟಿ 20' ವಿಶ್ವಕಪ್'ನಿಂದ ಭಾರತದ ತಂಡವು ಹೊರಬಿದ್ದಿದೆ, ಇತೀಚಿಗೆ ನ್ಯೂಜಿಲೆಂಡ್ ತಂಡವು ಅಫ್ಘಾನಿಸ್ತಾನ್ ವಿರುದ್ದ ಜಯ ಸಾಧಿಸಿರುವ ಹಿನ್ನಲೆಯಿಂದಾಗಿ ಭಾರತದ ತಂಡವು ಹೊರ ನಡೆದಿದೆ. * ನ್ಯೂಜಿಲೆಂಡ್ ತಂಡವು ಅಫ್ಘಾನಿಸ್ತಾನ್ ವಿರುದ್ದ ಜಯ ಸಾಧಿಸಿರುವ ಹಿನ್ನಲೆಯಿಂದ ಇದೀಗ ಈ ತಂಡವು ಸೆಮಿಫೈನಲ್ ಹಂತಕ್ಕೆ ತಲುಪಿದೆ, ಈ ಕಡೆ ಭಾರತೀಯ ತಂಡವು 'ಟಿ 20' ವಿಶ್ವಕಪ್'ನಿಂದ ಹೊರ ನಡೆದಿದೆ. * ಅಫ್ಘಾನಿಸ್ತಾನ್ ತಂಡವು ನ್ಯೂಜಿಲೆಂಡ್ ತಂಡದ ವಿರುದ್ದ ಜಾವ ಸಾಧಿಸಿದ್ದಾರೆ ಮಾತ್ರ ಭಾರತ ತಂಡಕ್ಕೆ ಸೆಮಿಫೈನಲ್ ಹಂತಕ್ಕೆ ಅವಕಾಶ ಸಿಗತಿತ್ತು ಎನ್ನಲಾಗಿತ್ತು.