Job Description: * ಇದೀಗ ನ್ಯೂಜಿಲೆಂಡ್ ದೇಶದಲ್ಲಿ ದಯಾಮರಣ ಕಾನೂನು ಜಾರಿಗೆ ತರಲಾಗಿದೆ, ದಯಾಮರಣ ಎಂದರೆ ಇದೀಗ ಜನರು ತಮ್ಮ ಸ್ವ ಇಚ್ಛೆಯಿಂದ ಸಾಯಬಹುದು ಎಂದು ಈ ಕಾನೂನು ಅಡಿಯಲ್ಲಿ ತಿಳಿಸಲಾಗಿದೆ. * ಈ ಕಾನೂನು ದಯಾಮರಣ -ಜೀವನದ ಆಯ್ಕೆಯ ಅಂತ್ಯದ ಕಾಯಿದೆಯಾಗಿದೆ ಎಂದಿದ್ದಾರೆ. * ನ್ಯೂಜಿಲೆಂಡ್ ಅಷ್ಟೇ ಅಲ್ಲದೇ ಕೊಲಂಬಿಯಾ, ಕೆನಡಾ, ಆಸ್ಟ್ರೇಲಿಯಾ, ಲಕ್ಸೆಂಬರ್ಗ್, ಸ್ಪೇನ್, ನೆದರ್ಲ್ಯಾಂಡ್ಸ್ ಮತ್ತು ಸ್ವಿಟ್ಜರ್ಲೆಂಡ್ ಈ ಎಲ್ಲ ದೇಶಗಳಲ್ಲಿ ಈ ದಯಾಮರಣ ಕಾನೂನ್ನು ಕಾನೂನುಬದ್ಧಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.