Job Description: * ಪ್ರಸ್ತುತ ಪಾಕಿಸ್ತಾನದ ನ್ಯಾಯಾಲಯವು ಉಗ್ರರಿಗೆ ಹಣಕಾಸು ನೆರವು ನೀಡುವ ಆರೋಪದಲ್ಲಿ 26/11 ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಎಂದೇ ಹೆಸರುವಾಸಿಯಾಗಿದ್ದ ಹಫೀಜ್ ಸಯೀದ್ ಅವರು ಸ್ಥಾಪಿಸಿದ ಉಗ್ರ ಸಂಘಟನೆ ಜಮಾತ್-ಉದ್-ದಾವಾದ'ನ '6' ಉಗ್ರರನ್ನು ಖುಲಾಸೆಗೊಳಿಸಿದೆ ಎಂದು ತಿಳಿದು ಬಂದಿದೆ. * ಇದೀಗ ಪಾಕಿಸ್ತಾನದ ಲಾಹೋರ್ ಹೈಕೋರ್ಟ್ ಈ 6 ಮಂದಿ ಉಗ್ರರನ್ನು ಆರೋಪಿಗಳೆಂದು ನೀಡಿರುವ ಆದೇಶವನ್ನು ವಜಾ ಮಾಡ, ಇದೀಗ ಈ '6' ಆರೋಪಿಗಳನ್ನೂ ಖುಲಾಸೆಗೊಳಿಸಿದೆ.