Job Description: * ಪ್ರಸ್ತುತ ಕೇಂದ್ರ ಸರ್ಕಾರವು ರಾಜ್ಯಗಳಿಗೆ ತಮ್ಮ ಆದಾಯದ ಕೊರತೆಯನ್ನು ನಿವಾರಿಸಿಕೊಳ್ಳಲು ಸರಿ ಸುಮಾರು 17,000 ಕೋಟಿ.ರೂ.ಜಿಎಸ್ಟಿ ಪರಿಹಾರವನ್ನು ಬಿಡುಗಡೆ ಮಾಡಿದೆ. * ಒಟ್ಟಾರೆ 2021-22ರಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿರುವ ಜಿಎಸ್ಟಿ(GST) ಪರಿಹಾರ ಒಟ್ಟು ಮೊತ್ತ 60,000 ಕೋಟಿ.ರೂ.ಗಳಾಗಿದೆ ಎಂದು ವಿತ್ತ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. * ವಿತ್ತ ವರ್ಷದಲ್ಲಿ ರಾಜ್ಯಗಳಿಗೆ ಪಾವತಿಸಬೇಕಿರುವ ಜಿಎಸ್ಟಿ ಪರಿಹಾರದಲ್ಲಿ 2.59 ಲಕ್ಷ .ಕೋಟಿ.ರೂ.ಗಳ ಕೊರತೆಯನ್ನು ಕೇಂದ್ರಸರ್ಕ್ರವು ಆನಂದಾಜಿಸಿ ತಿಳಿಸಿದೆ, ಇದರಲ್ಲಿ 1.59 ಲಕ್ಷ .ಕೋಟಿ.ರೂ.ಗಳನ್ನು ಈ ವರ್ಷ ಸಾಲವಾಗಿ ಪಡೆದುಕೊಳ್ಳಬೇಕಾಗಿದೆ ಎಂದು ತಿಳಿಸಲಾಗಿದೆ.