Job Description: * ಪ್ರಸ್ತುತ ರಾಹುಲ್ ದ್ರಾವಿಡ್ ಅವರುನ್ನು ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಬಿಸಿಸಿಐ(BCCI) ಪ್ರಕಟಣೆಯನ್ನು ಹೊರಡಿಸಿದೆ. * ಬಿಸಿಸಿಐ(BCCI)ನ ಕ್ರಿಕೆಟ್ ಸಲಹಾ ಸಮಿತಿಯು ಭಾರತದ ಮಾಜಿ ವೇಗಿ ಆರ್ಪಿ ಸಿಂಗ್ ಹಾಗೂ ಸುಲಕ್ಷಣಾ ನಾಯಕ್ ಅವರನ್ನು ಒಳಗೊಂಡಿದೆ. * ಈ ಮೊದಲು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಶ್ರೀ ರವಿ ಶಾಸ್ತ್ರಿ ಅವರಾಗಿದ್ದರು, ಇವರ ಮುಂದಾಳತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡವು ಉತ್ತಮವಾಗಿ ಪ್ರದರ್ಶಿಸಿದೆ. * ಈ ಮೊದಲು ರಾಹುಲ್ ದ್ರಾವಿಡ್ಅವರು U19 ಮತ್ತು ಇಂಡಿಯಾ A ಸೆಟಪ್ನಲ್ಲಿ ಹೆಚ್ಚಿನ ಹುಡುಗರೊಂದಿಗೆ ಕೆಲಸ ಮಾಡಿದ್ದಾರೆ. * 2018-19ರಲ್ಲಿ ಮೊದಲ ಬಾರಿಗೆ ರವಿ ಶಾಸ್ತ್ರಿ ನೇತೃತ್ವದಲ್ಲಿ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಜಯಿಸಿತ್ತು, ಮತ್ತೇ 2020-21ರಲ್ಲಿ ಮತ್ತೊಮ್ಮೆ ಸರಣಿಯನ್ನು ಜಯಿಸಿತು, ಅಷ್ಟೇ ಅಲ್ಲದೇ ನ್ಯೂಜಿಲೆಂಡ್ ವಿರುದ್ಧ 5-0 ಅಂತರದಲ್ಲಿ T20I ಸರಣಿಯನ್ನು ಜಯಿಸಿತ್ತು. * ರಾಹುಲ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿ ಭಾರತೀಯ ಕ್ರಿಕೆಟ್ಗೆ ಸೇವೆ ಸಲ್ಲಿಸಿದ್ದಾರೆ.