Job Description: * ಸತತ 2 ನೇ ವರ್ಷ ದೇಶದ 'ಅತ್ಯಂತ ಉದಾರ' ಪರೋಪಕಾರಿ ಬಿಲಿಯನೇರ್ ಆಗಿ ವಿಪ್ರೋ ಸಂಸ್ಥಾಪಕ ಅಝೀಂ ಪ್ರೇಮ್ಜಿ ಹೊರಹೊಮ್ಮಿದ್ದಾರೆ. * ಪ್ರಸ್ತುತ ಅಝೀಂ ಪ್ರೇಮ್ ಜಿ ಅವರು ಎಡೆಲ್ಗಿವ್ ಹುರುನ್ ಇಂಡಿಯಾ ಪರೋಪಕಾರಿ 2021 ರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. * ಅಝೀಂ ಪ್ರೇಮ್ ಜಿ ಅವರು ವಾರ್ಷಿಕವಾಗಿ 9,713 ಕೋಟಿ ರೂ. ದೇಣಿಗೆ ನೀಡುವದರ ಮೂಲಕ ಸತತ 2 ನೇ ವರ್ಷ 'ಭಾರತದ ಅತ್ಯಂತ ಉದಾರ' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.