Job Description: * ಪ್ರಸ್ತುತ ಭಾರತ ದೇಶವು ರಷ್ಯಾ ಮೇಲಿನ ಮಿಲಿಟರಿ ಅವಲಂಬನೆಯನ್ನು ಕಡಿಮೆ ಮಾಡಲು ಕ್ರಮವನ್ನು ಕೈಗೊಂಡಿದೆ. * ಭಾರತ ದೇಶವು ಅಮೇರಿಕಾ ರಾಷ್ಟ್ರದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ, ಈ ಹಿಂದೆ 2016ರಲ್ಲಿ ಅಮೆರಿಕ ಭಾರತವನ್ನು ಪ್ರಮುಖ ರಕ್ಷಣಾ ಪಾಲುದಾರ ದೇಶ ಎಂದು ಒಪ್ಪಿಕೊಂಡಿತ್ತು. * ರಷ್ಯಾದ ಎಸ್.-400 ಕ್ಷಿಪಣಿ ಖರೀದಿ ವಿಚಾರ ನಮ್ಮ ಬೆಳೆಯುತ್ತಿರುವ ಸಂಬಂಧಕ್ಕೆ ದೊಡ್ಡ ಬೆದರಿಕೆಯಾಗಿದೆ ಎಂದು ಅಮೇರಿಕಾ ತಿಳಿಸಿದೆ. * ಭಾರತವು ಭವಿಷ್ಯದಲ್ಲಿ ರಷ್ಯಾ ಮಿಲಿಟರಿ ಉಪಕರಣಗಳ ಬದಲಿಗೆ ಅಮೆರಿಕಾ ನಿರ್ಮಿತ ಉಪಕರಣಗಳ ಖರೀದಿಗೆ ಮಾಡಲಿದೆ ಎಂದು ಅಮೇರಿಕ ತಿಳಿಸಿದೆ.