Job Description: * ಪ್ರತಿ ವರ್ಷವು ಅಕ್ಟೋಬರ್. 27 ರಂದು ಆಡಿಯೋವಿಶುವಲ್ ಹೆರಿಟೇಜ್'ಗಾಗಿ ವಿಶ್ವ ದಿನವನ್ನು ಆಚರಣೆ ಮಾಡಲಾಗುತ್ತದೆ. * ಪ್ರಸ್ತುತ ಜನರಲ್ಲಿ ಸಾಮಾನ್ಯ ಅರಿವು ಮೂಡಿಸುವ ನಿಟ್ಟಿನಲ್ಲಿ ಶ್ರವ್ಯ-ದೃಶ್ಯ ಪರಂಪರೆ ದಿನವನ್ನು ಆಚರಣೆ ಮಾಡಲಾಗುತ್ತದೆ. * ಈ ದಿನವು ಭವಿಷ್ಯದ ಪೀಳಿಗೆಗೆ ಮೌಲ್ಯಯುತವಾದ ಶ್ರವ್ಯ-ದೃಶ್ಯ ಸಂಪನ್ಮೂಲಗಳನ್ನು ಸಂರಕ್ಷಿಸಲು ಮತ್ತು ಪ್ರಪಂಚದಾದ್ಯಂತ ಜನರನ್ನು ಸಕ್ರಿಯಗೊಳಿಸುತ್ತದೆ. * 2021 ರ ಆಡಿಯೋ-ವಿಶುವಲ್ ಹೆರಿಟೇಜ್ ದಿನವನ್ನು 'ನಿಮ್ಮ ಕಿಟಕಿ ಜಗತ್ತಿಗೆ' ಎಂಬ ವಿಷಯದ ಅಡಿಯಲ್ಲಿ ಆಚರಣೆ ಮಾಡಲಾಗಿದೆ. * ಪ್ರಸ್ತುತ ಆಡಿಯೋ-ವಿಶುವಲ್ ಹೆರಿಟೇಜ್ ದಿನವನ್ನು ಚಲಿಸುವ ಚಿತ್ರಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು 1980 ರಲ್ಲಿ ಶಿಫಾರಸ್ತು ಮಾಡಲಾಗಿದೆ. * 2005 ರ ಅಕ್ಟೋಬರ್. 27 ರಂದು ಯುನೆಸ್ಕೋ ಆಡಿಯೋ-ವಿಶುವಲ್ ಹೆರಿಟೇಜ್ ದಿನವನ್ನು ಘೋಷಣೆ ಮಾಡಿದೆ.