Job Description: * ಇತ್ತೀಚಿಗೆ ಐಪಿಎಲ್(IPL)ಗೆ 2 ನೂತನ ಫ್ರಾಂಚೈಸಿಗಳು ಸೇರ್ಪಡೆಯಾಗಿವೆ, ಅವುಗಳು: ಲಖನೌ ಹಾಗೂ ಅಹಮದಾಬಾದ್ ಫ್ರಾಂಚೈಸಿಗಳು. * ಪ್ರಸ್ತುತ ಲಖನೌ ಫ್ರಾಂಚೈಸಿಯನ್ನು ಕೋಲ್ಕತ್ತ ಮೂಲದ ಉದ್ಯಮಿ ಸಂಜೀವ್ ಗೋಯೆಂಕಾ ಅವರ ಆರ್ಪಿ-ಎಸ್ಜಿ ಗ್ರೂಪ್ 7,090 ಕೋಟಿ ರೂ.ಗೆ ಬಿಡ್ಡ ಪಡೆದುಕೊಂಡಿದೆ. * ಅಂತರರಾಷ್ಟ್ರೀಯ ಈಕ್ವಿಟಿ ಹೂಡಿಕೆ ಸಂಸ್ಥೆ ಸಿವಿಸಿ ಕ್ಯಾಪಿಟಲ್ 5,625 ಕೋಟಿ ರೂ.ಗೆ ಅಹಮದಾಬಾದ್ ಫ್ರಾಂಚೈಸಿಯ ಬಿಡ್ ನ್ನು ಪಡೆದುಕೊಂಡಿದೆ. * ಬಿಸಿಸಿಐ(BCCI) ಈ ಫ್ರಾಂಚೈಸಿಗಳ ಮೂಲಕ ಒಟ್ಟಾರೆ 10,000 ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆಯನ್ನು ಹೊಂದಿತ್ತು, ಆದರೆ ಇದೀಗ ಈ ಫ್ರಾಂಚೈಸಿಗಳಿಂದ 12,715 ಕೋಟಿ ರೂ. ಸಂಗ್ರಹವಾಗಿದೆ. * IPL 2022 ರಲ್ಲಿ ಈ ಎರಡು ಫ್ರಾಂಚೈಸಿಗಳು ಪಾಲ್ಗೊಳ್ಳಲಿವೆ.