Job Description: * ಪ್ರಸ್ತುತ 34.9 ಕಿಮೀ ಉದ್ದದ ಗಡಿಯಾಚೆಗಿನ ರೈಲು ಸಂಪರ್ಕವನ್ನು ನೇಪಾಳ ಸರ್ಕಾರಕ್ಕೆ ಹಸ್ತಾಂತರಿಸಿದೆ ಭಾರತ, ಈ ರೈಲು ಸಂಪರ್ಕವು ಬಿಹಾರದ ಜಯನಗರ ಹಾಗೂ ನೇಪಾಳದ ಕುರ್ತಾಗೆ ಸಂಪರ್ಕವನ್ನು ಕಲ್ಪಿಸುತ್ತದೆ. * ಈ ರೈಲು ಜಯನಗರ - ಬಿಜಾಲ್ಪುರ- ಬಾರ್ಡಿದಾಸ್ ಸಂಪರ್ಕದ ಭಾಗವಾಗಿದೆ, ಈ ರೈಲನ್ನು ಭಾರತ ಸರ್ಕಾರದ ಅನುದಾನ ಕಾರ್ಯಕ್ರಮದ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ, ಈ ಯೋಜನೆಯು 619 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. * ಈ ರೈಲು ಸಂಪರ್ಕದಿಂದ ಗಡಿಯಾಚೆಗಿನ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ, ಹಾಗೂ ಉಭಯ ದೇಶಗಳ ನಡುವಿನ ಜನರ ಚಟುವಟಿಕೆಗಳನ್ನು ಉತ್ತಮಗೊಳಿಸಲಿದೆ.