Job Description: * ಬಾರ್ಬಡೋಸ್ ಕೆರಿಬಿಯನ್ ದ್ವೀಪವು ವಸಾಹತುಶಾಹಿ ಹಿಡಿತವನ್ನು ತಗೆದುಹಾಕುವ ನಿರ್ಣಾಯಕ ಮೊದಲ ಅಧ್ಯಕ್ಷರನ್ನು ಆಯ್ಕೆ ಮಾಡಿದೆ. * ಬ್ರಿಟನ್ ರಾಣಿ ಎಲಿಜಬೆತ್ ಅವರ ಹಿಡಿತದಿಂದ ಹೊರತರಲು ಸಾಂಡ್ರಾ ಮೇಸನ್ ಅವರನ್ನು ದೇಶದ ಅಧ್ಯಕ್ಷರನ್ನಾಗಿ ಹೌಸ್ ಆಫ್ ಅಸೆಂಬ್ಲಿ ಮತ್ತು ಸೆನೆಟ್ನ ಜಂಟಿ ಅಧಿವೇಶನದಲ್ಲಿ 3 ನೇ 2 ರಷ್ಟು ಬಹುಮತದಿಂದ ಆಯ್ಕೆ ಮಾಡಲಾಗಿದೆ. * ಬಾರ್ಬಡೋಸ್ ಈ ಹಿಂದೆ 1966 ರಲ್ಲಿ ಬ್ರಿಟಷರಿಂದ ಸ್ವಾತಂತ್ರ್ಯ ಪಡೆದುಕೊಂಡು ವಸಾಹತು ರಾಷ್ಟ್ರವಾಗಿದೆ, ಅಷ್ಟೇ ಅಲ್ಲದೇ ಬ್ರಿಟಿಷ್ ರಾಜಪ್ರಭುತ್ವದ ಜೊತೆ ದೀರ್ಘಕಾಲದಿಂದ ಸಂಬಂಧವನ್ನು ಹಿಂಡಿಕೊಂಡಿತ್ತು. * ಬ್ರಿಟನ್ನಿಂದ ದೇಶ ಸ್ವಾತಂತ್ರ್ಯ ಪಡೆದ 55 ನೇ ಸ್ವಾತಂತ್ರ್ಯೋತ್ಸವದ ದಿನದಂದು, ಅಂದರೆ ನವೆಂಬರ್. 30 ರಂದು 72 ವರ್ಷದ ಮೇಸನ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.