Job Description: * ಡೆನ್ಮಾರ್ಕ್ 2017ರ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಶ್ರೀಕಾಂತ್ ಅವರು, ಆರಂಭದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದವರೇ ಆಗಿರುವ ಬಿ.ಸಾಯಿ ಪ್ರಣೀತ್ ಅವರನ್ನು ಸೋಲಿಸಿದರು. * ಥಾಯ್ಲೆಂಡ್ನ ಕುನ್ಲಾವುತ್ ವಿತಿದ್ಸನ್ ಎದುರು ವಿಶ್ವ ರ್ಯಾಂಕಿಂಗ್ನ 28ನೇ ಸ್ಥಾನದಲ್ಲಿರುವ ಸಮೀರ್ ವರ್ಮಾ ಅವರು 21-17, 21-14ರಿಂದ ಗೆಲುವು ಸಾಧಿಸಿದರು. * ಪುರುಷರ ಡಬಲ್ಸ್ನಲ್ಲಿ ಮಲೇಷ್ಯಾದ ಗೋ ಜೆ ಫೆಯ್ ಹಾಗೂ ನೂರ್ ಇಜ್ಜುದ್ದೀನ್ ಅವರ ವಿರುದ್ಧ ಮನು ಅತ್ರಿ-ಬಿ.ಸಾಯಿ ಪ್ರಣೀತ್ ಅವರು 18-21, 11-21ರಿಂದ ಮೊದಲ ಸುತ್ತಿನಲ್ಲೇ ಸೋಲ ಅನುಭವಿಸಿದರು.