Job Description: * ಪ್ರಸ್ತುತ ಕೇಂದ್ರ ಸರ್ಕಾರವು ಈಶಾನ್ಯ ರಾಜ್ಯಗಳಲ್ಲಿ ವೈಮಾನಿಕ ಸಂಚಾರ ಕಲ್ಪಿಸುವ ಉದ್ದೇಶ ಹೊಂದಿದೆ, ಇದೀಗ ಈಶಾನ್ಯ ರಾಜ್ಯಗಳ ಮೂರು ನಗರಗಳನ್ನು ಸಂಪರ್ಕಿಸುವ 6 ಹೆಚ್ಚುವರಿ ವಾಯುಮಾರ್ಗಗಳನ್ನು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ವರ್ಚುಲ್ ಸಭೆಯ ಮೂಲಕ ಅವುಗಳಿಗೆ ಚಾಲನೆ ನೀಡಿದ್ದಾರೆ. * ಹೊಸದಾಗಿ ಲೋಕಾರ್ಪಣೆಗೊಂಡ ವಾಯುಮಾರ್ಗಗಳು: ಕೋಲ್ಕತಾ-ಗುವಾಹಟಿ, ಗುವಾಹಟಿ-ಐಜ್ವಾಲ್, ಐಜ್ವಾಲ್-ಗುವಾಹಟಿ, ಐಜ್ವಾಲ್-ಶಿಲ್ಲಾಂಗ್, ಶಿಲ್ಲಾಂಗ್-ಐಜ್ವಾಲ್, ಗುವಾಹಟಿ-ಕೋಲ್ಕತಾ ಮಾರ್ಗಗಳಾಗಿವೆ.