Job Description: * ಪ್ರಸ್ತುತ ಭಾರತೀಯ ಫುಟ್ಬಾಲ್ ತಂಡವು 8ನೇ ಬಾರಿ ಸ್ಯಾಫ್ ಚಾಂಪಿಯನ್ಷಿಪ್ನ ಪ್ರಶಸ್ತಿ ಗೆದ್ದುಕೊಂಡಿದೆ, ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅಂತರರಾಷ್ಟ್ರೀಯ ಫುಟ್ಬಾಲ್ನಲ್ಲಿ 80ನೇ ಗೋಲು ಗಳಿಸಿದ್ದಾರೆ, ಈ ಮೂಲಕ ಇವರು ಲಯೊನೆಲ್ ಮೆಸ್ಸಿ ಸಾಧನೆಯ ಹಂತವನ್ನು ತಲುಪಿದ್ದಾರೆ. * ಸ್ಯಾಫ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದಲ್ಲಿ ಭಾರತ ಫುಟ್ಬಾಲ್ ತಂಡವು ನೇಪಾಳ ಫುಟ್ಬಾಲ್ ತಂಡವನ್ನು 3-0 ಗೋಲುಗಳಿಂದ ಸೋಲಿಸಿದೆ, ಈ ಗೆಲುವಿನ ಮೂಲಕ ಭಾರತ ಒಟ್ಟಾರೆ 8ನೇ ಬಾರಿ ಸ್ಯಾಫ್ ಚಾಂಪಿಯನ್ಷಿಪ್ನ ಪ್ರಶಸ್ತಿ ಜಯಿಸಿಕೊಂಡಿದೆ.