Job Description: * ಪ್ರಸ್ತುತ ಏರ್ಟೆಲ್ ಮಾಲೀಕ ಸುನಿಲ್ ಭಾರ್ತಿ ಮಿತ್ತಲ್ ಅವರ ಒನ್ ವೆಬ್ ಸಂಸ್ಥೆಯು ಭಾರತೀಯ ಬಾಹ್ಯಾಕಾಶಯಾನ ಕ್ಷೇತ್ರದಲ್ಲಿ ಗ್ರಾಹಕನಾಗಿ ಕಾಲಿಡುತ್ತಿದ್ದೆ. * ಈ ಒನ್ ವೆಬ್ ಸಂಸ್ಥೆಯು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ಜಿಎಸ್ ಎಲ್ ವಿ ಮಾರ್ಕ್3 ರಾಕೆಟ್'ನ್ನು ಬಳಸಿಕೊಂಡು ಕಕ್ಷೆಗೆ ತನ್ನ ಸಂಸ್ಥೆಯ ಮೊದಲ ಉಪಗ್ರಹ ಉಡಾವಣೆ ಮಾಡುತ್ತಿದೆ. * ಪ್ರಸ್ತುತ ಒನ್ ವೆಬ್ ಸಂಸ್ಥೆಯ ಒಡೆತನದಲ್ಲಿರುವ 322 ಉಪಗ್ರಹಗಳು ಸದ್ಯ ಬಾಹ್ಯಾಕಾಶದಲ್ಲಿವೆ ಎಂದು ತಿಳಿದು ಬಂದಿದೆ.