Job Description: * ಪ್ರಸ್ತುತ ಅದಾನಿ ಗ್ರೂಪ್ ಅಸ್ಸಾಂ'ನ ಗುವಾಹಟಿಯ ಲೋಕಪ್ರಿಯ ಬರ್ದೊಲಾಯ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ, ಅಭಿವೃದ್ಧಿ ಮತ್ತು ಕಾರ್ಯಾಚರಣೆಯನ್ನು ವಹಿಸಿಕೊಂಡಿದೆ. * ಇತ್ತೀಚಿಗಷ್ಟೇ ನಡೆದ ಬಿಡ್ ಪ್ರಕ್ರಿಯೆಯಲ್ಲಿ ಈಶಾನ್ಯ ಭಾರತದ ಏಕೈಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯ ಹಕ್ಕನ್ನು ಅದಾನಿ ಸಮೂಹವು ಪಡೆದುಕೊಂಡಿದೆ. * ಪ್ರಸ್ತುತ ಅದಾನಿ ಸಮೂಹವು ಲಕ್ನೋ, ಅಹ್ಮದಾಬಾದ್, ಜೈಪುರ, ತಿರುವನಂತಪುರ, ಹಾಗೂ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನೂ ನಿಯಂತ್ರಿಸುತ್ತಿದೆ.