Job Description: * ಪ್ರಸ್ತುತ ಭಾರತವು ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್'ನಲ್ಲಿ ಎರಡು ಕಂಚಿನ ಪದಕಗಳನ್ನೂ ಜಯಿಸಿದೆ. * ಈ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನ ಡಬಲ್ಸ್ ವಿಭಾಗಗಳಲ್ಲಿ ಭಾರತ ಹರ್ಮೀತ್ ದೇಸಾಯಿ-ಮಾನವ್ ಥಕ್ಕರ್ ಹಾಗೂ ಶರತ್ ಕಮಲ್- ಜಿ.ಸತ್ಯನ್ ಜೋಡಿಗಳು ಕಂಚಿನ ಪದಕವನ್ನು ಜಯಿಸಿವೆ. * ಈ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಹರ್ಮೀತ್- ಮಾನವ್ ಜೋಡಿಯ ದಕ್ಷಿಣ ಕೊರಿಯಾ ಆಟಗಾರರಾದ ವೂಜಿನ್ ಜಾಂಗ್ ಮತ್ತು ಜಾಂಗೂನ್ ಲಿಮ್ ಅವರಿಂದ ಸೋಲ ಕಂಡಿದೆ. * ಇದೇ ಟೂರ್ನಿಯ ಹಣಾಹಣಿಯಲ್ಲಿ ಶರತ್ ಹಾಗೂ ಸತ್ಯನ್ ಜೋಡಿಯು, ಜಪಾನ್ನ ಯೂಕಿಯಾ ಯುಡಾ- ಶುನ್ಸುಕೆ ತೊಗೊಮಿ ಅವರ ವಿರುದ್ಧ ಸೋಲ ಅನುಭವಿಸಿದ್ದಾರೆ.